Advertisement

Anganwadi workers By Walk protest From Tumkur To Bengaluru For Fulfillment Of Many Demands

Anganwadi workers By Walk protest From Tumkur To Bengaluru For Fulfillment Of Many Demands Anganwadi workers By Walk protest From Tumkur To Bengaluru For Fulfillment Of Many Demands

ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ.ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಱಲಿ.ತುಮಕೂರಿನಿಂದ ವಿಧಾನಸೌಧದವರೆಗೂ ಬೃಹತ್ ಱಲಿ.ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಕಾರ್ಯಕರ್ತೆಯರು.ತುಮಕೂರಿಗೆ ಆಗಮಿಸಿರುವ 20 ಸಾವಿರಕ್ಕೂ ಹೆಚ್ಚು ಮಹಿಳೆಯರು.ಬೆಂಗಳೂರಿಗೆ ಪಾದಯಾತ್ರೆ ಮೂಲಕ ತೆರಳಲು ಸಿದ್ಧತೆ.ಆದ್ರೆ ತುಮಕೂರಿನಿಂದ ಮುಂದಕ್ಕೆ ಹೋಗದಂತೆ ಪೊಲೀಸರಿಂದ ತಡೆ.ರಾತ್ರಿ ಬೀದಿಯಲ್ಲೇ ಮಲಗಿದ ಅಂಗನವಾಡಿ ಕಾರ್ಯಕರ್ತೆಯರು.ರಾಜ್ಯ ಸರ್ಕಾರದ ವಿರುದ್ಧ ಕಾರ್ಯಕರ್ತೆಯರ ಆಕ್ರೋಶ

► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#Anganwadi #Workers #ByWalk #Protest #Tumkur #Bengaluru #Fulfillment #ManyDemands

Anganwadi,Workers,By Walk,Protest,Tumkur,Bengaluru,Fulfillment,Many Demands,Tv9 Kannada,Kannada News,

Post a Comment

0 Comments